ಸುದ್ದಿ ಸಂಕ್ಷಿಪ್ತ

ಜೂ.12ರಿಂದ ಸಮ್ಮೋಹಿನಿ ಕ್ಲಿನಿಕ್ : ಆತ್ಮ ಚಿಕಿತ್ಸಾ ಕಾರ್ಯಾಗಾರ

ಮೈಸೂರು.ಜೂ.6 : ತೊಣಚಿಕೊಪ್ಪಲ್ ಗಣೇಶ್ ಭಂಡಾರ ಸಮೀಪವಿರುವ ಶ್ರೀರಂಗಧಾಮದಲ್ಲಿ ಸಮ್ಮೋಹಿನಿ ಕ್ಲಿನಿಕ್  ಜೂ.12ರಿಂದ ಒಂದು ವಾರಗಳ ಕಾಲ ಆತ್ಮ ಚಿಕಿತ್ಸಾ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಬೆಳಿಗ್ಗೆ 10 ರಿಂದ 5ರವರೆಗೆ ನಡೆಯುವ ಕಾರ್ಯಾಗಾರದಲ್ಲಿ ಮಾನಸಿಕ ಖಿನ್ನತೆ, ಆತ್ಮಹತ್ಯೆ ಪ್ರವೃತ್ತಿ, ಮೈಗ್ರೇನ್, ಪೂರ್ವ ಜನ್ಮದ ಚಿಕಿತ್ಸೆ ಸೇರಿದಂತೆ ಹಲವಾರು ಮಾನಸಿಕ ಚಿಕಿತ್ಸೆಯನ್ನು ಔಷಧಿ ರಹಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ 8762443326 & 9986216554 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: