ಸುದ್ದಿ ಸಂಕ್ಷಿಪ್ತ

ಡಯಾಲಿಸಿಸ್ : 20 ದಿನಗಳ ಉಚಿತ ಆರಂಭಿಕ ಚಿಕಿತ್ಸೆ

ಮೈಸೂರು.ಜೂ.6 : ಪವಿತ್ರ ರಂಜಾನ್ ಮಾಸದಂಗವಾಗಿ ಬಿ.ಎ.ಎಂ. ಆಸ್ಪತ್ರೆಯಿಂದ ಜೂ.26ರವರೆಗೆ ಡಯಾಲಿಸಿಸ್ ರೋಗಿಗಳಿಗೆ ಆರಂಭದ 20 ದಿನಗಳ ಕಾಲ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ 0821-2497131,2497132 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: