ಕರ್ನಾಟಕಮೈಸೂರು

ಕೈಗಾರಿಕಾ ತರಬೇತಿ ಸಂಸ್ಥೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಮೈಸೂರು, ಜೂನ್ 6 : ಪಿರಿಯಾಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಿ.ಓ.ಪಿ.ಎ. ಕಂಪ್ಯೂಟರ್ ವೃತ್ತಿ, ಎಲೆಕ್ಟ್ರಿಷಿಯನ್ ಹಾಗೂ ಫಿಟ್ಟರ್ ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರಾರ್ಣರಾದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿಯನ್ನು ಜೂನ್ 12 ರೊಳಗಾಗಿ ವೆಬ್‍ಸೈಟ್ www.emptrg.kar.nic.in ಮತ್ತು www.detkarnataka.org.in ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08223-273155 ನ್ನು ಸಂಪರ್ಕಿಸುವುದು.

ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಟಿಎಸ್ ವಿಭಾಗದಲ್ಲಿ  ಟರ್ನರ್, ಕೋಪಾ, ಸ್ಟೆನೋಗ್ರಾಫರ್  ಹಾಗೂ ಫಿಟ್ಟರ್ ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರಾರ್ಣರಾದ ಅಭ್ಯರ್ಥಿಗಳಿಂದ  ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಜಿಯನ್ನು ಜೂನ್ 12 ರೊಳಗಾಗಿ ವೆಬ್‍ಸೈಟ್ www.emptrg.kar.nic.in ಮತ್ತು www.detkarnataka.org.inನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2972112 ಯನ್ನು ಸಂಪರ್ಕಿಸುವುದು.

-ಎನ್.ಬಿ.ಎನ್.

Leave a Reply

comments

Related Articles

error: