ಸುದ್ದಿ ಸಂಕ್ಷಿಪ್ತ

ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಜೂ.9ಕ್ಕೆ

ಮೈಸೂರು.ಜೂ.8 : ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮದಿನಾಚರಣೆಯನ್ನು ಮೈಸೂರು ವಿವಿಯೂ ಜೂ.9ರಂದು ಬೆಳಿಗ್ಗೆ 11ಕ್ಕೆ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದು ಮುಖ್ಯ ಅತಿಥಿಯಾಗಿ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಕುಲಪತಿ (ಪ್ರಭಾರ) ಪ್ರೊ.ದಯಾನಂದ ಮಾನೆ ಅಧ್ಯಕ್ಷತೆ ವಹಿಸುವರು.(ಕೆ.ಎಂ.ಆರ್)

Leave a Reply

comments

Related Articles

error: