ಸುದ್ದಿ ಸಂಕ್ಷಿಪ್ತ

ಉಚಿತ ವಾಕ್ ಮತ್ತು ಶ್ರವಣ ಶಿಬಿರ : ಮಾರ್ಗದರ್ಶನ

ಮೈಸೂರು.ಜೂ.8 : ಅಡಿಯಾಲಜಿ ಇಂಡಿಯ ಸಂಸ್ಥೆಯಿಂದ ಈಚೆಗೆ ಉಚಿತ ಮಾತು ಹಾಗು ಕಿವಿ ತಪಾಸಣಾ ಶಿಬಿರವನ್ನು ರಾಜೀವ್ ನಗರದ ಬಾಬಾ ಜೀವನ್ ರಾಮ್ ಪ್ರೌಢಶಾಲೆಯಲ್ಲಿ ನಡೆಸಲಾಯಿತು. ವಾಕ್-ಶ್ರವಣ ತಜ್ಞರಾದ ಕವಿತಾ, ಅಭಿಜಿತ್, ಸುಮಂತ್, ಅರ್ಚನಾ ರಾವ್ ಹಾಗೂ ಅಡಿಯಾಲಜಿ ಇಂಡಿಯಾ ಸಂಸ್ಥೆ ವ್ಯವಸ್ಥಾಪಕ ಮಧಸೂದನ್ ಭಾಗವಹಿಸಿದ್ದರು. ಸುಮಾರು 86 ಮಕ್ಕಳಿಗೆ ತಪಾಸಣೆ ನಡೆಸಲಾಯಿತು. 22 ಮಕ್ಕಳಿಗೆ ಶ್ರವಣ ನ್ಯೂನತೆ ಕಂಡು ಬಂದಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.(ಕೆ.ಎಂ.ಆರ್)

Leave a Reply

comments

Related Articles

error: