ಸುದ್ದಿ ಸಂಕ್ಷಿಪ್ತ

“ಸಂಗ್ರಹ ರಾಮಾಯಣ” ಪ್ರವಚನ ಜೂ.10ರಿಂದ 13ರವರೆಗೆ

ಮೈಸೂರು.ಜೂ.8 : ಜಯಲಕ್ಷ್ಮೀಪುರಂನ ರಾಯರ ಮಠದಲ್ಲಿ ಜೂ.10ರಿಮದ 13ರವರೆಗೆ ಪ್ರತಿದಿನ ಸಂಜೆ 5.ರಿಂದ 6.30ರವರೆಗೆ ಪಂಡಿತ್ ನಾಗರಹಳ್ಳಿ ರಾಘವೇಂದ್ರಾಚಾರ್ ‘ಸಂಗ್ರಹ ರಾಮಾಯಣ’ ಕೃತಿಯ ಬಗ್ಗೆ ಪ್ರವಚನ ಏರ್ಪಡಿಸಲಾಗಿದೆ. ಅಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಠದ ವ್ಯವಸ್ಥಾಪಕ ಸಮಿತಿಯವರು ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: