ಸುದ್ದಿ ಸಂಕ್ಷಿಪ್ತ

ಗೋಹತ್ಯೆ ನಿಷೇಧ ಹಿಂಪಡೆಯಲು ಒತ್ತಾಯ

ಮೈಸೂರು.ಜೂ.9 : ಕೇಂದ್ರ ಸರ್ಕಾರದ ಜನವಿರೋಧಿ ಜಾನುವಾರು ಹತ್ಯೆ ನಿಷೇಧ ಕರಾಳ ಕಾನೂನನ್ನು ಹಿಂಪಡೆಯಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಟ ಲಿಬರೇಷನ್ ಜಿಲ್ಲಾ ಒತ್ತಾಯಿಸಿದೆ.  ಕಾನೂನನ್ನು ಮುಂದಿಟ್ಟುಕೊಂಡು ಜನಸಾಮಾನ್ಯರ ಬದುಕಿನ ಜೊತೆ ಸರಸವಾಡುವುದನ್ನು ನಿಲ್ಲಿಸಿ ಈ ನೆಲದ ಶೋಷಿತರ, ಬಡವರ, ಶೋಷಣೆಗೆ ಒಳಗಾದ ನೊಂದ ಜನರ ಸಾಮಾಜಿಕ ನ್ಯಾಯವನ್ನು ಈಡೇರಿಸಬೇಕೆಂದು ಪಕ್ಷವೂ ಒತ್ತಾಯಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: