ಸುದ್ದಿ ಸಂಕ್ಷಿಪ್ತ

ಟಿ.ಎ.ನಾರಾಯಣ ಗೌಡ ಹುಟ್ಟುಹಬ್ಬ: ಕಾರ್ಯಕರ್ತರಿಂದ ನೇತ್ರದಾನ

ಮೈಸೂರು.ಜೂ.9 : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರ 61ನೇ ವರ್ಷದ ಹುಟ್ಟುಹಬ್ಬದಂಗವಾಗಿ ಜೂ.10ರಂದು ಬೆಳಿಗ್ಗೆ 11ಕ್ಕೆ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 51 ಜನ ಕಾರ್ಯಕರ್ತರು ನೇತ್ರದಾನ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸುವರು. (ಕೆ.ಎಂ.ಆರ್)

Leave a Reply

comments

Related Articles

error: