ಸುದ್ದಿ ಸಂಕ್ಷಿಪ್ತ

ಎಂ.ಎಸ್ಸಿ (ಇಂಜಿನಿಯರಿಂಗ್) ಮತ್ತು ಪಿ.ಎಚ್.ಡಿ : ಅರ್ಜಿ ಆಹ್ವಾನ

ಮೈಸೂರು.ಜೂ.9 : ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಗೆ 2017-18ನೇ ಸಾಲಿನಲ್ಲಿ ಎಂ.ಎಸ್ಸಿ (ಇಂಜಿನಿಯರಿಂಗ್) ಪಿಎಚ್.ಡಿ ಕಾರ್ಯಕ್ರಮದಡಿ ಎಂ.ಎಸ್. ಮತ್ತು ಪಿಎಚ್.ಡಿ. ಕಾರ್ಯಕ್ರಮಗಳ ಅಡಿಯಲ್ಲಿ  ಪೂರ್ಣಕಾಲಿಕ /ಅರೆಕಾಲಿಕ ಸಂಶೋಧನೆ ಮಾಡುವರಿಂದ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜೂ.8ರಿಂದ ವಿತರಿಸಲಾಗುತಿದೆ. ಜೂ.27 ಅರ್ಜಿ ಸಲ್ಲಿಸಲು ಕೊನೆಯ ದಿನ, ಸಂಶೋಧನಾ ಯೋಗ್ಯತಾ ಪರೀಕ್ಷೆಯೂ ಜುಲೈ.16ರಂದು ನಡೆಯುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-2548294 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: