
ಕರ್ನಾಟಕ
6ನೇ ವೇತನ ಆಯೋಗದ ಮೊದಲ ಸಭೆ
ಬೆಂಗಳೂರು, ಜೂ. 10 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ 6 ನೇ ವೇತನ ಆಯೋಗದ ಮೊದಲ ಸಭೆ ಇಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಜರುಗಿತು. ಸಭೆಯಲ್ಲಿ ಆಯೋಗದ ಅಧ್ಯಕ್ಷರ ಎಂ.ಆರ್. ಶ್ರೀನಿವಾಸಮೂರ್ತಿ, ಹಾಗೂ ಸದಸ್ಯರು ಮತ್ತು ಹಣಕಾಸು ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
-ಎನ್.ಬಿ.ಎನ್.