ಸುದ್ದಿ ಸಂಕ್ಷಿಪ್ತ

ಜೂ.12ರ ಕರ್ನಾಟಕ ಬಂದ್ ಕದಂಬ ಸೈನ್ಯದ ಬೆಂಬಲವಿಲ್ಲ

ಮೈಸೂರು.ಜೂ.10 : ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಜೂ.12ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮೈಸೂರಿನ ಕದಂಬ ಸೈನ್ಯದ ಬೆಂಬಲವಿಲ್ಲವೆಂದು ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸಂಘಟನೆಗಳ ಒಕ್ಕೂಟ ಜೂ.12ರಂದು ಕರೆ ನೀಡಿರುವ ಬಂದ್ ಅನ್ನು ವಿರೋಧಿಸಿ ಜೂ.11ರಂದು ಬೆಂಗಳೂರಿನ ಟೌನ್ ಹಾಲ್ ಮುಂದೆ 500ಕ್ಕೂ ಹೆಚ್ಚು ಸಂಘಟನೆಗಳ ನೇತಾರರು ನಡೆಸುವ ಉಪವಾಸ ಧರಣಿ ಸತ್ಯಾಗ್ರಹವನ್ನು ಕದಂಬ ಸೈನ್ಯ ಬೆಂಬಲಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಕೆ.ಎಂ.ಆರ್)

Leave a Reply

comments

Related Articles

error: