ಸುದ್ದಿ ಸಂಕ್ಷಿಪ್ತ

ನಾಮ ಸಂಕೀರ್ತನ

 

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 10ಗಂಟೆಯಿಂದ 12ಗಂಟೆಯವರೆಗೆ ಲೋಕಕಲ್ಯಾಣಾರ್ಥವಾಗಿ ಝೀಕನ್ನಡ ವಾಹಿನಿ ಹಾಗೂ ಸಿರಿಕನ್ನಡ ವಾಹಿನಿಯ ಸಹಯೋಗದೊಂದಿಗೆ ಅಭಯಂ ಧಾರ್ಮಿಕ ಪತ್ರಿಕೆಯ ವತಿಯಿಂದ ನಾಮ ಸಂಕೀರ್ತನವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: