ಸುದ್ದಿ ಸಂಕ್ಷಿಪ್ತ

ಸಮಿತಿ ಉದ್ಘಾಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ ಅಕ್ಟೋಬರ್ 7ರಂದು ಸಂಜೆ 6ಗಂಟೆಗೆ 2016-17ನೆ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಿತಿಯ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ನಾಟಿ ವೈದ್ಯೆ ನಾಗಮ್ಮ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

Leave a Reply

comments

Related Articles

error: