ಸುದ್ದಿ ಸಂಕ್ಷಿಪ್ತ

ಕವಿಗೋಷ್ಠಿ

ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಅಕ್ಟೋಬರ್ 8ರಂದು ಬೆಲಿಗ್ಗೆ 10.30ಕ್ಕೆ ಕಾವ್ಯಾಂಗಣದಲ್ಲಿ ಕಸಾಪ ಮಹಿಳಾ ಘಟಕದ ಪಯಣ ಕಾರ್ಯಕ್ರಮ ನಮ್ಮ ಕಾವೇರಿ ಹಾಗೂ ದಸರಾ ಜಂಬೂ ಸವಾರಿ ಕುರಿತಾದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: