ಸುದ್ದಿ ಸಂಕ್ಷಿಪ್ತ

ಪೋಷಕರ ಸಭೆ

ಅಕ್ಟೋಬರ್ 7ರಂದು ಮಧ್ಯಾಹ್ನ 3ಗಂಟೆಗೆ ಸರಸ್ವತಿಪುರಂನ ಜೆ.ಎಸ್.ಎಸ್.ಮಹಿಳಾ ಪದವಿಪೂರ್ವ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ 2016-17ನೇ ಸಾಲಿನ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿ ಕುರಿತಂತೆ ಪೋಷಕರ ಸಭೆಯನ್ನು ಕರೆಯಲಾಗಿದೆ.

Leave a Reply

comments

Related Articles

error: