ಸುದ್ದಿ ಸಂಕ್ಷಿಪ್ತ

ಅಭಿನಂದನೆ

ಸಿಐಎಸ್ ಪಿಎಂಎಎಂವತಿಯಿಂದ ಅಕ್ಟೋಬರ್ 7ರಂದು ಸಂಜೆ 4ಗಂಟೆಗೆ ಮೈಸೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ರಡ್ಡಿಸನ್ ಬ್ಲೂ ಪ್ಲಾಜಾ ಹೋಟೆಲಿನ ಸಭಾಂಗಣದಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: