ಸುದ್ದಿ ಸಂಕ್ಷಿಪ್ತ

ಪಥ ಸಂಚಲನ

ಮೈಸೂರು ಕರಾಟೆ ಅಸೋಸಿಯೇಶನ್ ವತಿಯಿಂದ 10ನೇ ರಾಜ್ಯ ಮಟ್ಟದ ದಸರಾ ಕರಾಟೆ ಪಂದ್ಯಾವಳಿಯನ್ನು ಅಕ್ಟೋಬರ್ 8ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸುತ್ತಿದ್ದು ಈ ಪ್ರಯುಕ್ತ ಅಕ್ಟೋಬರ್ 7ರಂದು ಬೆಳಿಗ್ಗೆ 8.30ಕ್ಕೆ ಮೈಸೂರು ಅರಮನೆ ಮುಂಭಾಗದ ಅಂಜನೇಯ ದೇವಸ್ಥಾನದಿಂದ ಹೊರಟು ಆರ್.ಗೇಟ್ ಮೂಲಕ ನಿಂಬುಜಾ ದೇವಿ ದೇವಸ್ಥಾನದವರೆಗೆ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: