ಸುದ್ದಿ ಸಂಕ್ಷಿಪ್ತ

ಸಂಗೀತೋತ್ಸವ

ಶ್ರೀಶಿನಿವಾಸ ದೇವಳದ ಆವರಣದಲ್ಲಿ ಅಕ್ಟೋಬರ್ 7ರಂದು ಸಂಜೆ 5.30ಕ್ಕೆ ನವರಾತ್ರಿ ಪ್ರಯುಕ್ತ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಂಜಿನಿಸಂತಾನಗೋಪಾಲನ್ ಅವರ ಹಾಡುಗಾರಿಕೆಗೆ ವಯೋಲಿನ್ ನಲ್ಲಿ ಅದಿತಿಕೃಷ್ಣಪ್ರಕಾಶ್, ಮೃದಂಗದಲ್ಲಿ ರಾಧೇಶ್, ಘಟಂನಲ್ಲಿ ಎಸ್.ಮಂಜುನಾಥ್ ಸಾಥ್ ನೀಡಲಿದ್ದಾರೆ.

Leave a Reply

comments

Related Articles

error: