ಮೈಸೂರು

ಟೆರೇಸಿಯನ್ ಕಾಲೇಜಿನಲ್ಲಿ ಕೊಡವರ ಕೈಲ್ ಪೋದ್ ಸಂಭ್ರಮ

ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಟೆರೇಸಿಯನ್ ಕಾಲೇಜಿನಲ್ಲಿ ಕೊಡವ ಸಂಸ್ಕೃತಿಯ ಭಾಗವಾದ ಕೈಲ್‍ ಪೋದ್‍ ಆಚರಿಸಿ ಬುಧವಾರ ಸಂಭ್ರಮಿಸಲಾಯಿತು. ಸಾಂಪ್ರದಾಯಿಕ ದಿರಿಸು ಧರಿಸಿದ್ದ ಕೊಡವ ಮಹಿಳೆಯರು ಹೂವಿನಿಂದ ಮಾಡಿದ್ದ ಕೊಡವ ಸಂಸ್ಕೃತಿಯ ಹೆಗ್ಗುರುತುಗಳ ಅಲಂಕಾರ ಗಮನಸೆಳೆಯುವಂತಿತ್ತು.

Leave a Reply

comments

Related Articles

error: