ಸುದ್ದಿ ಸಂಕ್ಷಿಪ್ತ

ತಾಂತ್ರಿಕ ನೈಪುಣ್ಯ ತರಬೇತಿ

ಜೆ.ಎಸ್.ಎಸ್.ಎಸ್.ಮಹಿಳಾ ತಾಂತ್ರಿಕ ವಿದ್ಯಾಲಯ ವತಿಯಿಂದ ಶಾಲೆ ತೊರೆದ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಭಾರತ ಸರ್ಕಾರದಿಂದ ಅನುಮೋದನೆ ಅಡಿಯಲ್ಲಿ ಟೆಸ್ಟ್ ಮತ್ತು ದುರಸ್ತಿ ತಂತ್ರಜ್ಞ, ಫೀಲ್ಡ್ ತಂತ್ರಜ್ಞ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಅರ್ಜಿಯನ್ನು 15ದಿನಗಳೊಳಗಾಗಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಾಘವೇಮದ್ರ ವೈಎಂ. ಮೊ.ಸಂ.9945032136 ಹಾಗೂ ಅವಿಕುಮಾರ್ ಆರ್. ಮೊ.ಸಂ.9964758397ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: