ಸುದ್ದಿ ಸಂಕ್ಷಿಪ್ತ

ಜಯಕವಿ ಹಾಯ್ಕುಗಳ ವಿಮರ್ಶೆ, ಕಾವ್ಯವಾಚನ ಹಾಗೂ ಗಾಯನ ಜೂ.13ಕ್ಕೆ

ಮೈಸೂರು.ಜೂ.12 : ಜಿಲ್ಲಾ ಕಸಾಪದಿಂದ ಜಯಕವಿ ಹಾಯ್ಕುಗಳ ಕುರಿತ ವಿಮರ್ಶೆ ಕಾವ್ಯವಾಚನ ಹಾಗೂ ಗಾಯನ ಸಮಾರಂಭವನ್ನು ಜೂ.13ರ ಸಂಜೆ 5ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ನಡೆಯಲಿದೆ.

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸುವರು, ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಭಾವಗೀತೆಗಳ ಕುರಿತು ಮಾತನಾಡುವರು. ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಕವಿತ ಮಾರ್ಗದ ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: