ಸುದ್ದಿ ಸಂಕ್ಷಿಪ್ತ

ಗೋಐಬಿಬೋ-ಮೇಕ್ ಮೈ ಟ್ರಿಪ್ ಸಭೆ ಜೂ.13ಕ್ಕೆ

ಮೈಸೂರು.ಜೂ.12 : ಗೋಐಬಿಬೋ-ಮೇಕ್ ಮೈ ಟ್ರಿಪ್ ಸಂಸ್ಥೆಯಿಂದ ಹೋಟೆಲ್ ಹಾಗೂ ವಸತಿಗೃಹ ಮಾಲೀಕರುಗಳ ಸಭೆಯನ್ನು ಜೂ.13ರ ಮಧ್ಯಾಹ್ನ 3ಕ್ಕೆ ವಿನೋಬಾ ರಸ್ತೆ ದಿ.ಕೋರಂ ಹೋಟೆಲ್ ನಲ್ಲಿ ಹಮ್ಮಿಕೊಂಡಿದೆ. (ಕೆ.ಎಂ.ಆರ್)

Leave a Reply

comments

Related Articles

error: