ಮೈಸೂರು

ಹೃದಯಾಘಾತದಿಂದ ಪ್ರಯಾಣಿಕ ಸಾವು

ಮೈಸೂರು,ಜೂ.12:- ಬಸ್ಸ್ ನಲ್ಲಿ ಪ್ರಯಾಣಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಹೆಮ್ಮರಗಾಲದ ನಿವಾಸಿ ಮಹದೇವಶೆಟ್ಟಿ (45) ಎಂದು ಗುರುತಿಸಲಾಗಿದೆ. ನಂಜನಗೂಡಿನಿಂದ ಹೆಮ್ಮರಗಾಲಕ್ಕೆ ತೆರಳುತ್ತಿದ್ದ ಡಿಪಿಎಸ್ ಬಸ್ ನಲ್ಲಿ ಈ ದುರ್ಘಟನೆ ನಡೆದಿದೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: