ಕರ್ನಾಟಕಪ್ರಮುಖ ಸುದ್ದಿ

ಪ್ರೀತಿಸಿದ ಯುವತಿಗೆ ವಂಚಿಸಲು ಯತ್ನಿಸಿದ ಯುವಕನ ಬಂಧನ

ರಾಜ್ಯ(ಮಂಡ್ಯ)ಜೂ.13:- ಪ್ರೀತಿಸಿದ ಯುವತಿಗೆ ವಂಚನೆ‌ ಮಾಡಲು  ಯತ್ನಿಸಿದ ಯುವಕನನ್ನು ಬಂಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಬಂಧಿತನನ್ನು ಮಳವಳ್ಳಿ ಪಟ್ಟಣದ ನಿವಾಸಿ  ಮನುಕುಮಾರ್(28) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಬಳಿಕ ಆಕೆಗೆ  ಕೈಕೊಟ್ಟು ಬೇರೆ ಮದುವೆಗೆ ಯತ್ನಿಸಿದ್ದ ಎನ್ನಲಾಗಿದೆ. ಯುವತಿಯ ದೂರಿನ ಮೇರೆಗೆ ಆರೋಪಿಯನ್ನು ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: