ಸುದ್ದಿ ಸಂಕ್ಷಿಪ್ತ

ಜೂ.14ಕ್ಕೆ ಚೆಗುವಾರ ನೆನಪುಗಳು

ಮೈಸೂರು.ಜೂ.13 : ಬಾರುಕೋಲು ಬಳಗದಿಂದ ಚೆಗುವಾರ ನೆನಪುಗಳು ಕಾರ್ಯಕ್ರಮವನ್ನು ಜೂ.14ರ ಸಂಜೆ 4ಕ್ಕೆ, ಕಲಾಮಂದಿರದ ಮನೆಯಂಗಳದಲ್ಲಿ ಲೇಖಕಿ ಎನ್.ಗಾಯಿತ್ರಿ ಉದ್ಘಾಟಿಸುವರು. ಚಿಂತಕ, ಅನುವಾದಕ ನಾ.ದಿವಾಕರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಜೀರಹಳ್ಳಿ ರಮೇಶ್ ಗೌಡ, ಮುಖ್ಯ ಭಾಷಣಕಾರರಾಗಿ ಬಾರುಕೋಲು ಸಂಪಾದಕ ರಂಗಸ್ವಾಮಿ ಬಿ.ಆರ್ ಹಾಗೂ ಇತರರು ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: