ಸುದ್ದಿ ಸಂಕ್ಷಿಪ್ತ

ಜೂ.14 ರಂದು ಜನಸಂಪರ್ಕ ಸಭೆ

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಜೂನ್, 14 ರಂದು ಬೆಳಗ್ಗೆ 11 ಗಂಟೆಗೆ ವಿರಾಜಪೇಟೆ ಹೋಬಳಿಯ ಜನಸಂಪರ್ಕ ಸಭೆಯು ವಿರಾಜಪೇಟೆಯ ಪಟ್ಟಣದ ಟೌನ್‍ಹಾಲ್‍ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. (ಕೆಸಿಐ, ಎಲ್.ಜಿ)

Leave a Reply

comments

Related Articles

error: