ಸುದ್ದಿ ಸಂಕ್ಷಿಪ್ತ

ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪರೀಕ್ಷೆ ತರಬೇತಿ ಜೂ.18ರಿಂದ

ಮೈಸೂರು.ಜೂ.14 : ನವೋದಯ ಫೌಂಡೇಶನ್ ನಿಂದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪರೀಕ್ಷೆಗೆ ತರಬೇತಿಯನ್ನು ಜೂ.18ರಿಂದ ಆಯೋಜಿಸಿದೆ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9741869722, 9686072224 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: