ಸುದ್ದಿ ಸಂಕ್ಷಿಪ್ತ

ಜೂ.15. ವಿಶೇಷ ಹಾಗೂ ಅಂಧ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು.ಜೂ.14 : ವಾಗ್ದೇವಿ ಪ್ರತಿಷ್ಠಾನದಿಂದ ಕೆ.ಶಂಕರೇಗೌಡರ ಸ್ಮರಣಾರ್ಥ ವಿಶೇಷ ಹಾಗೂ ಅಂಧ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂ.15ರ ಬೆಳಿಗ್ಗೆ 11ಕ್ಕೆ ಸಿದ್ಧಾರ್ಥನಗರದ ಸಿದ್ಧಾರ್ಥ ಸ್ಪೋರ್ಟ್ ಕ್ಲಬ್ ನಲ್ಲಿ ಆಯೋಜಿಸಲಾಗಿದೆ. ಸಾಹಿತಿ, ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ್, ಧಾರವಾಡ ಡಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ರವೀಶ್ ಹಾಗೂ ಇತರರು ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: