ಸುದ್ದಿ ಸಂಕ್ಷಿಪ್ತ

ಹಿರಿಯ ನಾಗರಿಕರಿಗೆ ಮೂಳೆ ಲವಣ ಸಾಂದ್ರತೆ ಉಚಿತ ತಪಾಸಣಾ ಶಿಬಿರ ಜೂ.21ಕ್ಕೆ

ಮೈಸೂರು.ಜೂ.14 : ಜೆ.ಎಸ್.ಎಸ್. ಹಿರಿಯ ನಾಗರಿಕರ ಸಹಾಯವಾಣಿಯಿಂದ ಹಿರಿಯ ನಾಗರಿಕರಿಗಾಗಿ ಉಚಿತ  ಮೂಳೆಯ ಲವಣ ಸಾಂದ್ರತೆಯ ಚಿಕಿತ್ಸಾ ಮತ್ತು ಸಲಹಾ ಶಿಬಿರವನ್ನು ಜೂ.21ರಂದು ಬೆಳಿಗ್ಗೆ 10 ರಿಂದ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ 0821-2548253, 2448138 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: