ಲೈಫ್ & ಸ್ಟೈಲ್

ಸ್ಮರಣ ಶಕ್ತಿ ಹೆಚ್ಚಲು ಬೀಟ್‍ರೂಟ್ ಜ್ಯೂಸ್ ಕುಡಿಯಿರಿ

ಇತ್ತೀಚೆಗೆ ಕೆಲವರಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ. ಅದಕ್ಕೆ ಇಲ್ಲಿದೆ ಉಪಾಯ. ಸ್ಮರಣ ಶಕ್ತಿ ವೃದ್ಧಿಸುವುದಕ್ಕೋಸ್ಕರ ಬೀಟ್‍ರೂಟ್ ಜ್ಯೂಸ್ ಸೇವಿಸಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದ್ದು ಮೆದುಳನ್ನು ವಿಕಸನಗೊಳಿಸಿ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಪ್ರತಿದಿನ ಈ ರೀತಿ ಜ್ಯೂಸ್ ಕುಡಿಸುವುದರಿಂದ ನೈಟ್ರಿಕ್ ಆಕ್ಸೈಡ್ ಸಾಕಷ್ಟು ಪ್ರಮಾಣದಲ್ಲಿ ದೊರೆತು ನೆನಪಿನ ಶಕ್ತಿ ವೃದ್ಧಿಯಾಗಿ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ.

Leave a Reply

comments

Related Articles

error: