ಸುದ್ದಿ ಸಂಕ್ಷಿಪ್ತ

ವನಸಿರಿ-ಅಭಿವರ್ಧನಾ ಯೋಜನೆ ಜೂ. 18ಕ್ಕೆ ಚಾಲನೆ

ಮೈಸೂರು.ಜೂ.15 : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹೆಚ್.ಡಿ.ಕೋಟಿ ತಾಲ್ಲೂಕಿನ, ಮುಳ್ಳೂರು ಗ್ರಾಮದಲ್ಲಿ ಜೂ.18ರ ಭಾನುವಾರ ಬೆಳಿಗ್ಗೆ 9.30ಕ್ಕೆ ಯೋಗ ವನಸಿರಿ ಅಭಿವರ್ಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಮಾಜ ಸೇವಕಿ ಡಾ.ಪುಷ್ಪಾ ಐಯಂಗಾರ್ ಚಾಲನೆ ನೀಡುವರು, ಇದೇ ಸಂದರ್ಭದಲ್ಲಿ ಬೃಹದಾಕಾರದ ಶ್ರೀಪತಂಜಲಿ ಮಹರ್ಷಿಯ ವಿಗ್ರಹ ಅನಾವರಣ ಯೋಜನೆಗೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಗುದ್ದಲಿ ಪೂಜೆ ನೆರವೇರಿಸುವರು. (ಕೆ.ಎಂ.ಆರ್)

Leave a Reply

comments

Related Articles

error: