ಕ್ರೀಡೆಮೈಸೂರು

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಕರ್ನಾಟಕಕ್ಕೆ 19 ಪದಕಗಳು

ದೆಹಲಿಯ ತಲ್ಕೊಟೊರಾ ಸ್ಟೇಡಿಯಂನಲ್ಲಿ ಈಚೆಗೆ ನಡೆದ ಮೂರನೇ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಯೂತ್ ಕರಾಟೆ ಅಸೋಸಿಯೆಷನ್‌ನ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಸಂಸ್ಥೆಯ ಕ್ರೀಡಾಪಟುಗಳಿಗೆ ಒಟ್ಟು 8 ಚಿನ್ನ, 12 ಬೆಳ್ಳಿ ಮತ್ತು 8 ಕಂಚಿನ ಪದಕಗಳು ಲಭಿಸಿದ್ದು, ಇವರ ಸಾಧನೆಯಿಂದ ರಾಜ್ಯಕ್ಕೆ ಕೀರ್ತಿ ಬಂದಿದೆ. ಏಕಲವ್ಯ ಪ್ರಶಸ್ತಿ ಪುರಸ್ಕೃತ, ವಿಶ್ವಕಪ್ ಕರಾಟೆ ಚಿನ್ನದ ಪದಕ ವಿಜೇತ ಶಿಹಾನ್ ನವೀನ. ಎಸ್, ಸೆನ್ಸಾಯಿ ರಮೇಶ್ ಮತ್ತು ಸೆನ್ಸಾಯಿ ನಂದಕುಮಾರ್ ತಂಡದ ನೇತೃತ್ವ ವಹಿಸಿದ್ದರು.
ವಿಜೇತರ ವಿವರ:

ಹೆಸರುವೈಯಕ್ತಿಕ (KATA)KUMITEಶಾಲೆಯ ಹೆಸರು
ವರುಣ್ ಎಸ್. ಐಯ್ಯನಹಳ್ಳಿಕಂಚು ಪದಕಚಿನ್ನ ಪದಕನವೌಕಿಸ್ ಶಾಲೆ
ರವಿ ಟಿ.ಚಿನ್ನದ ಪದಕಬೆಳ್ಳಿ ಪದಕಮಹಾಜನ್ ಶಾಲೆ
ದಕ್ಷತ್ ಎಸ್. ಗೌಡಚಿನ್ನದ ಪದಕಬೆಳ್ಳಿ ಪದಕಮರಿಮಲ್ಲಪ್ಪ ಶಾಲೆ
ಅಮೋಘ್ ವೇದಾಂತ ರೈಬೆಳ್ಳಿ ಪದಕಚಿನ್ನದ ಪದಕಟೆರಿಷಿಯನ್ ಕಾನ್ವೆಂಟ್
ಜೀವನ್. ಎಲ್.ಬೆಳ್ಳಿ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ಪೂರ್ಣಚಂದ್ರ ಎಸ್.ಕಂಚಿನ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ನರಸಿಂಹ.ಕೆ.ಎಸ್.ಕಂಚಿನ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ಧಮನ್ ಸುಬ್ಬಯ್ಯಕಂಚಿನ ಪದಕಬೆಳ್ಳಿ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ಅಭಿಷೇಕ. ಆರ್.ಪಿ.ಕಂಚಿನ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ಬಿ.ಎಸ್.ವಿಶಾಲ್ಚಿನ್ನದ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ಶ್ರೇಯಾ.ಹೆಚ್.ಕೆ.ಬೆಳ್ಳಿ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ
ರೋಹನ್ ಕುಮಾರ್ ಹೆಚ್. ಕೆ.ಬೆಳ್ಳಿ ಪದಕಟ್ಯಾಲೆಂಟ್ ಸ್ಕೂಲ್, ಹುಣಸೂರು
ಶಿವಾ ಶಂಕರಬೆಳ್ಳಿ ಪದಕಚಿನ್ನದ ಪದಕಟ್ಯಾಲೆಂಟ್ ಸ್ಕೂಲ್, ಹುಣಸೂರು
ಆಕಾಶ ಹೆಚ್.ವಿ.ಬೆಳ್ಳಿ ಪದಕಚಿನ್ನದ ಪದಕರೋಟರಿ ಸ್ಕೂಲ್, ಹುಣಸೂರು.
ಭಾರತ್ ಹೆಚ್. ಎಲ್.ಚಿನ್ನದ ಪದಕಕಂಚಿನ ಪದಕಸೆಂಟ್.ಜೋಸೆಫ್ ಸ್ಕೂಲ್, ಹುಣಸೂರು.
ಕೃಷ್ಣ ಜಿ.ಆರ್.ಕಂಚಿನ ಪದಕಬೆಳ್ಳಿ ಪದಕಸೆಂಟ್.ಜೋಸೆಫ್ ಸ್ಕೂಲ್, ಹುಣಸೂರು.
ಸೃಜನ್ ವಿ. ಕುಮಾರ್.ಬೆಳ್ಳಿ ಪದಕಚಿನ್ನದ ಪದಕಸೆಂಟ್.ಜೋಸೆಫ್ ಸ್ಕೂಲ್, ಹುಣಸೂರು.
ಮಂಜುನಾಥ್ ಕೆ. ಎಲ್.ಬೆಳ್ಳಿ ಪದಕ
ನಿಶ್ಚಲ್ ಎಸ್.ಕಂಚಿನ ಪದಕಕನ್ ಕರ್ಡ್ ಇಂಟರ್‌ನ್ಯಾಷನಲ್ ಶಾಲೆ

Leave a Reply

comments

Related Articles

error: