ಸುದ್ದಿ ಸಂಕ್ಷಿಪ್ತ

ಬೈಲಕುಪ್ಪೆ ಗೋಲ್ಡ್‍ನ್ ಟೆಂಪಲ್ : ಆಗಸ್ಟ್ 31 ರವರೆಗೆ ಪ್ರವೇಶ ಸ್ಥಗಿತ

ಮೈಸೂರು,ಜೂ.16-ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿರುವ ಗೋಲ್ಡ್‍ನ್ ಟೆಂಪಲ್‍ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 31 ರವರೆಗೆ ಸಾರ್ವಜನಿಕರು, ಭಕ್ತಾಧಿಗಳು ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. (ವರದಿ-ಎಂ.ಎನ್)

Leave a Reply

comments

Related Articles

error: