ಸುದ್ದಿ ಸಂಕ್ಷಿಪ್ತ

ಮಹಿಷಮರ್ಧಿನಿ ಸ್ತೋತ್ರ ಬರೆಯುವ ಹಾಗೂ ಹಾಡುವ ಸ್ಪರ್ಧೆ

ವಿ.ವಿ. ಕ್ರಿಯೇಷನ್ಸ್ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಅ.8ರಂದು ಚಾಮುಂಡಿ ಬೆಟ್ಟದ ಪ್ರಾರಂಭಿಕ ಮೆಟ್ಟಿಲಿನ ಬಳಿ ಮಹಿಷಮರ್ಧಿನಿ ಸ್ತೋತ್ರ ಬರೆಯುವ ಹಾಗೂ ಹಾಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯನ್ನು ಕರ್ನಾಟಕ ಮುಕ್ತ ವಿವಿಯ ಕನ್ನಡ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜ್ಯೋತಿ ಶಂಕರ್ ಅವರು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: