ಸುದ್ದಿ ಸಂಕ್ಷಿಪ್ತ

ಪದವಿಪೂರ್ವ ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ಪರಿಚಯಾತ್ಮಕ ಕೋರ್ಸ್

ಮೈಸೂರು.ಜೂ.16 : ಸೈಗಲೆ ಶಿವರುದ್ರಮ್ಮ ಚಾರಿಟೇಬಲ್ ಟ್ರಸ್ಟ್  ಸಮಾಜ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಎಸ್.ಎಸ್.ಸಿ.ಎಸ್.ಇ ಟ್ರಸ್ಟ್ ವತಿಯಿಂದ, ಗೋಕುಲಂನ ಯಮುನಾಚಾರ್ಯ ಸಭಾಂಗಣದಲ್ಲಿ ಪದವಿಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕರ ಹುದ್ದೆಗಳ ಆಕಾಂಕ್ಷಿಗಳಿಗೆ ಹನ್ನೊಂದು ದಿನಗಳ ಪರಿಚಯಾತ್ಮಕ ಕೋರ್ಸನ್ನು ಜೂ.24ರಿಂದ 26ರವರೆಗೆ ನಂತರ ಜುಲೈ ಮಾಸದ ಶನಿ-ಭಾನುವಾರದಂದು ಜುಲೈ 23ರವರೆಗೆ ಆಯೋಜಿಸಲಾಗಿದೆ. ಆಸಕ್ತರು ಹೆಸರು ನೋಂದಾಯಿಸಲು ದೂ.ಸಂ : 9986010050, 9481068660 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: