ಸುದ್ದಿ ಸಂಕ್ಷಿಪ್ತ

ದೇವಿ ಮಹಾತ್ಮೆ

ಬೃಂದಾವನ ಬಡಾವಣೆಯ ಮಹಾಗಣಪತಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ.1ರಿಂದ ಅ.11ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಆಕಾಶವಾಣಿ ಕಲಾವಿದೆ, ದೂರದರ್ಶನ ಕಲಾವಿದೆ, ಹರಿಕಥಾ ವಿದುಶಿ, ನೃತ್ಯ, ಸಂಗೀತ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಮಾಲಿನಿ ಅವರಿಂದ ‘ದೇವಿ ಮಹಾತ್ಮೆ’ ಹರಿಕಥಾ ಕಾಲಕ್ಷೇಪ ನಡೆಯಲಿದೆ.

Leave a Reply

comments

Related Articles

error: