ಸುದ್ದಿ ಸಂಕ್ಷಿಪ್ತ

ಪರೀಕ್ಷೆ ಪೂರ್ವ ಕಾರ್ಯಾಗಾರ

ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಪೊಲೀಸ್ ಸಬ್‍ ಇನ್ಸ್‍ಪೆಕ್ಟರ್ ಹುದ್ದೆಗಳ ಪರೀಕ್ಷೆಗೆ ಅ.9ರಂದು ಬೆಳಗ್ಗೆ 10 ಗಂಟೆಗೆ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆಸಕ್ತರು ಎಂ.ಎನ್. ಜೋಯಿಸ್ ರಸ್ತೆ (ಮರಿ ಮಲ್ಲಪ್ಪ ಕಾಲೇಜು ಮುಂಭಾಗದ ರಸ್ತೆಯ ಮುಂಭಾಗ) ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ: 9844099674 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: