ಸುದ್ದಿ ಸಂಕ್ಷಿಪ್ತ

2 ತಿಂಗಳ ತರಬೇತಿ

ನೇತಾಜಿ ಫೌಂಡೇಶನ್ ವತಿಯಿಂದ ಪಿಡಿಒ ಮತ್ತು 809 ಗ್ರಾಮ ಪಂಚಾಯಿತಿ  ಗ್ರೇಡ್‍-1 ಕಾರ್ಯದರ್ಶಿ ಹುದ್ದೆಗಳಿಗೆ ನೇಮಕ ಪರೀಕ್ಷೆಗೆ ಪೂರ್ವಭಾವಿಯಾಗಿ ಅ.6ರಿಂದ 2 ತಿಂಗಳ ತರಬೇತಿಯು ಪ್ರಾರಂಭವಾಗಿದೆ. ಆಸಕ್ತರು ಆತ್ರೇಯ ಜಗನ್ಮೋಹನ ಪ್ಯಾಲೇಸ್ ಹತ್ತಿರ, ಅವಿಲಾ ಕಾನ್ವೆಂಟ್ ಎದುರಿನಲ್ಲಿರುವ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

Leave a Reply

comments

Related Articles

error: