ಸುದ್ದಿ ಸಂಕ್ಷಿಪ್ತ

ಪ್ರಮಾಣಪತ್ರ ವಿತರಣೆ ಸಮಾರಂಭ

ನಗುವನಹಳ್ಳಿ ರಸ್ತೆಯಲ್ಲಿರುವ ಪುಷ್ಪಾಶ್ರಮದ ಹತ್ತಿರವಿರುವ ಎಫ್‍ಪಿಎ ಇಂಡಿಯಾ ಉಲ್ಬಾ ಆಸ್ಪತ್ರೆಯಲ್ಲಿ ಅ.8ರಂದು ಮಧ್ಯಾಹ್ನ 3 ಗಂಟೆಗೆ ಸಹೇಲಿ ಹೊಲಿಗೆ ತರಬೇತಿಯ ಪ್ರಮಾಣಪತ್ರ ವಿತರಣಾ ಸಮಾರಂಭ ನಡೆಯಲಿದೆ. ರೋಟರಿ ಐವರಿಸಿಟಿಯ ಅಧ್ಯಕ್ಷ ರೊ.ಮುತ್ತುಕುಮಾರನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: