ಸುದ್ದಿ ಸಂಕ್ಷಿಪ್ತ

ಪರೀಕ್ಷಾ ತರಬೇತಿ

ಧೃತಿ ಸ್ಕೂಲ್ ಆಫ್ ಬ್ಯಾಕಿಂಗ್ ಸಂಸ್ಥೆಯು ಐಬಿಪಿಎಸ್-ಆರ್‍ಆರ್‍ಬಿ ಪರೀಕ್ಷೆಗಳಿಗೆ ಒಂದು ತಿಂಗಳ ಕ್ರ್ಯಾಷ್ ಕೋರ್ಸ್ ತರಬೇತಿಯನ್ನು ಹಮ್ಮಿಕೊಂಡಿದೆ. ಈ ತರಬೇತಿಯಲ್ಲಿ ಕ್ವಾಂಟ್ ಎಬಿಲಿಟಿ, ರೀಸನಿಂಗ್ ಎಬಿಲಿಟಿ ಮತ್ತು ವರ್ಬಲ್ ಎಬಿಲಿಟಿ ಬಗ್ಗೆ ತರಬೇತಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ: 7795473713 ಸಂಪರ್ಕಿಸಿ.

Leave a Reply

comments

Related Articles

error: