ಸುದ್ದಿ ಸಂಕ್ಷಿಪ್ತ

ಸ್ಚಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾರ್ಯಕ್ರಮ: ಜೂ.18 ರಂದು

ಮೈಸೂರು, ಜೂ.17: ಶ್ರೀ ರಾಮಕೃಷ್ಣ ಆಶ್ರಮ ಮೈಸೂರು ವತಿಯಿಂದ ಜೂ.18ರಂದು ಬೆ. 7 ಗಂಟೆಗೆ ಸ್ವಚ್ಛತೆಯ ನಡೆ ಭಗವಂತನೆಡೆ. ಬಹಿರಂಗ ಶುದ್ಧಿಯಿಂದ ಅಂತರಂಗ ಶುದ್ದಿ, ಅಂತರಂಗ ಶುದ್ದಿಯಿಂದ ಜೀವನ್ಮುಕ್ತಿ ಎಂಬ ಘೊಷಣೆಯೊಂದಿಗೆ ‘ಸ್ವಚ್ಛ ಮೈಸೂರು ಸ್ವಸ್ಥ ಜೀವನ’ ಎಂಬ ಸ್ಚಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಎಲ್.ಜಿ)

Leave a Reply

comments

Related Articles

error: