ಮೈಸೂರು

ಮಹಿಳೆಯರ ಡೊಳ್ಳುಕುಣಿತ

ಕೊಪ್ಪಳದ ಕುಷ್ಟಗಿಯ ಮಹಿಳೆಯರ ಸಾಂಸ್ಕೃತಿಕ ಸಂಘದ ಗಿರಿಜಾದೇವಿ ಮತ್ತು ತಂಡದ ಸದಸ್ಯರು ರಂಗಾಯಣದ ವನರಂಗದಲ್ಲಿ ಶುಕ್ರವಾರ ಸಂಜೆ ಡೊಳ್ಳುಕುಣಿತ ನಡೆಸಿಕೊಟ್ಟರು.

ಕರ್ನಾಟಕದ ಜಾನಪದ ಕಲೆಯಾದ ಡೊಳ್ಳುಕುಣಿತವನ್ನು ತಾಳ, ತಪ್ಪಡಿ, ಕೊಳಲಿನ ನುಡಿಸುವುದರ ಮೂಲಕ ತುಂಬಾ ಸುಂದರವಾಗಿ ನಡೆಸಿಕೊಟ್ಟರು.

Leave a Reply

comments

Related Articles

error: