ದೇಶಪ್ರಮುಖ ಸುದ್ದಿ

ರಾಮನಾಥ್ ಕೋವಿಂದ್ ಗೆ ಅಭಿನಂದನೆ ಸಲ್ಲಿಸಿದ ಬಿ ಎಸ್ ವೈ

ಪ್ರಮುಖ ಸುದ್ದಿ, ನವದೆಹಲಿ, ಜೂ.20: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ  ಶೋಭಾ ಕರಂದ್ಲಾಜೆ ಅವರು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ರಾಮನಾಥ್ ಕೋವಿಂದ್ ಅವರ ನಾಮಪತ್ರದಲ್ಲಿ ಸೂಚಕರಾಗಿ ಯಡಿಯೂರಪ್ಪನವರು ಸಹಿ ಹಾಕಿದ್ದಾರೆ. (ವರದಿ: ಎಸ್.ಎನ್.ಎಲ್.ಜಿ)

 

Leave a Reply

comments

Related Articles

error: