ಕರ್ನಾಟಕ

ಹುಚ್ಚ ವೆಂಕಟ್ ಪೆನಾಯಿಲ್ ಕುಡಿದಿಲ್ಲ ವೈದ್ಯರಿಂದ ವರದಿ

ಬೆಂಗಳೂರು,ಜೂ.20-ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್ ಅಸಲಿಗೆ ಪೆನಾಯಿಲ್ ಕಡಿದೇ ಇಲ್ಲ ಎಂದು ಮಲ್ಲಿಗೆ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ವೆಂಕಟ್ ಪೆನಾಯಿಲ್ ಕುಡಿದೇ ಇಲ್ಲ ಎಂದು ವೈದ್ಯರಿಂದ ಮಾಧ್ಯಮದವರಿಗೆ ವರದಿ ಲಭ್ಯವಾಗಿದ್ದು, ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಗೋಷ್ಠಿ ನಡೆಸಲು ಬಂದಿದ್ದ ಹುಚ್ಚ ವೆಂಕಟ್ ಗೆ ಮಾಧ್ಯಮದವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಸೂಪರ್ ಜೋಡಿ’ ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ನ ಜೋಡಿಯಾಗಿದ್ದ ನಟಿ ರಚನಾ ಹುಚ್ಚ ವೆಂಕಟ್ ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಹುಚ್ಚ ವೆಂಕಟ್ ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. (ವರದಿ-ಎಸ್.ಎನ್.,ಎಂ.ಎನ್)

 

 

Leave a Reply

comments

Related Articles

error: