ಸುದ್ದಿ ಸಂಕ್ಷಿಪ್ತ

ಮಧುಮೇಹ : ಆಸನ, ಪ್ರಾಣಾಯಾಮ ಮತ್ತು ಮುದ್ರಾ ಕಾರ್ಯಾಗಾರ ಜೂ.22ರಂದು

ಮೈಸೂರು.ಜೂ.20 : ಉಪನಿಷತ್ ಯೋಗ ಕೇಂದ್ರದಿಂದ ಜೂ.22ರಂದು ಬೆಳಿಗ್ಗೆ 6.15ರಿಂದ7.15ರವರೆಗೆ ಮಧುಮೇಹ ವಿಷಯಕ್ಕೆ ಸಂಬಂಧಪಟ್ಟಂತೆ ಆಸನ ಪ್ರಾಣಾಯಾಮ ಮತ್ತು ಮುದ್ರಾ ಕಾರ್ಯಾಗಾರವನ್ನು ಕೇಂದ್ರದಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ ಸಂ. 0821-2541801 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: