ಕರ್ನಾಟಕಪ್ರಮುಖ ಸುದ್ದಿ

ಶಶಿಕಲಾ ಭೇಟಿಗೆ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಆಗಮನ

ರಾಜ್ಯ(ಬೆಂಗಳೂರು) ಜೂ.20:- ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದು, ಶಶಿಕಲಾ ಭೇಟಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಟಿಟಿವಿ ದಿನಕರನ್, ದಿನಕರನ್ ಪತ್ನಿ ಅನುರಾಧ, ಶಶಿಕಲಾ ಸಂಬಂಧಿ ವೆಂಕಟೇಶ್ ಅವರ ಜೊತೆಯಲ್ಲಿದ್ದು, ಶಶಿಕಲಾ ಭೇಟಿಗೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ತಮಿಳುನಾಡು ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: