ಸುದ್ದಿ ಸಂಕ್ಷಿಪ್ತ

ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದ 75ನೇ ಜಯಂತ್ಯುತ್ಸವ

ಮೈಸೂರು.ಜೂ.20 : ವಾಣಿ ವಿಲಾಸ ಮೊಹಲ್ಲಾದ ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದ 75ನೇ ಜಯಂತ್ಯುತ್ಸವ ಹಾಗೂ 13ನೇ ಬ್ರಹ್ಮರಥೋತ್ಸವವೂ ಜೂ.25 ರಿಂದ ಜುಲೈ 6ರವರೆಗೆ ನಡೆಯುವುದು.

ಈ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಿತ್ಯ ಹೋಮ, ಪ್ರಕಾರೋತ್ಸವ, ಅಷ್ಟಾವಧಾನ ಸೇವೆಗಳು ಪ್ರಧಾನ ಆಚಾರ್ಯ ಶಂಕರಶರ್ಮ ನೇತೃತ್ವದಲ್ಲಿ ನಡೆಯುವುದು, ಹೋಮಗಳ ಪೂರ್ಣಾಹುತಿ ಬೆಳಿಗ್ಗೆ 11.30 ರಿಂದ 12ರೊಳಗೆ ನಡೆಯುವುದು. ಜುಲೈ.3ರಂದು ಬ್ರಹ್ಮ ರಥೋತ್ಸವ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: