ಕರ್ನಾಟಕ

ಕೊಡಗು ಜಿಲ್ಲೆಯ ಇಂದಿನ ಮಳೆ 1.15 ಮಿ.ಮೀ

ಮಡಿಕೇರಿ,ಜೂ.20-ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 1.15 ಮಿ.ಮೀ ಕಳೆದ ವರ್ಷ ಇದೇ ದಿನ 5.5 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 487.37 ಮೀ.ಮೀ ಮಳೆಯಾಗಿದ್ದು, ಕಳೆದ ಬಾರಿ ಇದೇ ಅವಧಿಯಲ್ಲಿ 328.21 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕು: ಇಂದಿನ ಮಳೆ-0.95 ಮಿ.ಮೀ, ಕಳದ ಬಾರಿ-12.7 ಮಿ.ಮೀ, ಜನವರಿಯಿಂದ ಇಲ್ಲಿಯವರೆಗೆ-618.45 ಮಿ.ಮೀ, ಕಳೆದ ವರ್ಷ-521.61 ಮಿ.ಮೀ., ವಿರಾಜಪೇಟೆ: ಇಂದಿನ ಮಳೆ-2.5 ಮಿ.ಮೀ, ಕಳೆದ ವರ್ಷ 3.3 ಮಿ.ಮೀ, ಜನವರಿಯಿಂದ ಇಲ್ಲಿಯವರೆಗೆ 441.92, ಕಳೆದ ವರ್ಷ 256.89 ಮಿ.ಮೀ., ಸೋಮವಾರಪೇಟೆ: ಇಂದಿನ ಮಳೆ 0.00 ಮಿ.ಮೀ, ಕಳೆದ ವರ್ಷ 0.5 ಮಿ.ಮೀ, ಜನವರಿಯಿಂದ ಇಲ್ಲಿಯವರೆಗಿನ ಮಳೆ 380.44 ಮಿ.ಮೀ, ಕಳೆದ ವರ್ಷ 206.11 ಮಿ.ಮೀ ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 1.8, ನಾಪೋಕ್ಲು 1, ಸಂಪಾಜೆ 1, ಹುದಿಕೇರಿ 5.6, ಶ್ರೀಮಂಗಲ 2.8, ಪೊನ್ನಂಪೇಟೆ 1.6, ಬಾಳೆಲೆ 5 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ, ಇಂದಿನ ನೀರಿನ ಮಟ್ಟ 2814.46 ಅಡಿ, ಕಳೆದ ವರ್ಷ ಇದೇ ದಿನ 2804.83 ಅಡಿ, ಇಂದಿನ ನೀರಿನ ಒಳ ಹರಿವು 105 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 800 ಕ್ಯೂಸೆಕ್ ಗಳಾಗಿತ್ತು. (ವರದಿ-ಕೆ.ಸಿ.ಐ,ಎಂ.ಎನ್)

Leave a Reply

comments

Related Articles

error: