ಸುದ್ದಿ ಸಂಕ್ಷಿಪ್ತ

ದಿ.ಗ್ರಾಜ್ಯುಯೇಟ್ಸ್ ಕೋ-ಅಪರೇಟಿವ್ ಬ್ಯಾಂಕ್ ನಿಂದ ಯಶಸ್ವಿನಿ ನೋಂದಣಿ

ಮೈಸೂರು.ಜೂ.20 : ದಿ.ಗ್ರಾಜ್ಯುಯೇಟ್ಸ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ನಿಂದ ಯಶಸ್ವಿನಿ ನೋಂದಣಿಯನ್ನು ನಡೆಸಲಾಗುತ್ತಿದೆ. ಬ್ಯಾಂಕ್ ಸದಸ್ಯರ ನವೀಕರಣ ಹಾಗೂ ಹೊಸದಾಗಿ ನೋಂದಣಿ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ : 0821-2442864/4252926/2430087 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: