ಸುದ್ದಿ ಸಂಕ್ಷಿಪ್ತ

ವಿಶ್ವ ಯೋಗ ದಿನಾಚರಣೆ ಹಾಗೂ ಸನ್ಮಾನ ಜೂ.21ಕ್ಕೆ

ಮೈಸೂರು.ಜೂ.20 : ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕರ ವೇದಿಕೆಯಿಂದ ವಿಶ್ವ ಯೋಗ ದಿನಾಚರಣೆ ಹಾಗೂ ಹಿರಿಯ ಯೋಗ ಶಿಕ್ಷಕ ಸನ್ಮಾನವನ್ನು ಜೂ.21ರ ಸಂಜೆ 5ಕ್ಕೆ, ರಾಮಕೃಷ್ಣನಗರದ ಸಂದ್ಯಾ ಸುರಕ್ಷಾ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದೆ. ಕೆ.ಎಸ್.ರಘುರಾಮಯ್ಯ ವಾಜಪೇಯಿ ಉದ್ಘಾಟಿಸುವರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯ್ಸ್ ಅಧ್ಯಕ್ಷತೆ ವಹಿಸುವರು. ಅಷ್ಟಾಂಗ ಯೋಗ ಕುರಿತು ಯೋಗ ಪ್ರಕಾಶ್ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: